————————————————–ನಿಜಕ್ಕೂ ಅವರು 10 ಮದುವೆಯಾಗಿದ್ದು, ಸಿನೇಮಾ, ದಾರಾವಾಹಿಯಲ್ಲಿ
ಕನ್ನಡದ ಮದುವೆ ಮನೆ ಮತ್ತು ಡಬಲ್ ಡೆಕ್ಕರ್ ಮನೆ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟಿ ಶ್ರದ್ಧಾ ಆರ್ಯ ಸದ್ಯ ಅವಳಿ ಮಕ್ಕಳ ಅಮ್ಮನಾಗಿದ್ದು, ಅಮ್ಮನಾಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ನವೆಂಬರ್ನಲ್ಲಿ ನಟಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಆದರೆ ಇವರು ಇದೀಗ ಸುದ್ದಿ ಮಾಡಿದ್ದು ಈ ವಿಷಯಕ್ಕೆ ಅಲ್ಲ. ಅವರು ಸುದ್ದಿ ಮಾಡಿದ್ದು, ಮದುವೆ ಕಾರಣಕ್ಕೆ. ಅವರಿಗೆ ಈಗ ಕೇವಲ 35 ವರ್ಷ. ಆದರೆ ಅವರು ಈಗಾಗಲೇ 10 ಮದುವೆಯಾಗಿದ್ದಾರೆ ಎಂದು ತಾವೇ ಹೇಳಿಕೊಂಡಿದ್ದರು. ಆದರೆ ಅವರು ನಿಜಕ್ಕೂ 10 ಮದುವೆಯಾಗಿಲ್ಲ. ಅವರು ಆ ರೀತಿ ಹೇಳಿಕೊಂಡು ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ದಾರೆ. ಆದರೆ ಅವರು 10 ಬಾರಿ ಮದುವೆಯಾಗಿದ್ದು, ದಾರಾವಾಹಿ ಸಿನೇಮಾಗಳಲ್ಲಿ ಅವರು ನೈಜವಾಗಿ 2012 ರಲ್ಲಿ ಮದುವೆ ಮಾಡಿಕೊಂಡಿದ್ದು, ಎರಡೂ ಮಕ್ಕಳ ತಾಯಿ ಅವರು ಈಗ ತಾಯಿತನವನ್ನು ಆನಂದಿಸುತ್ತಿದ್ದಾರೆ.




