ಈಚೆಗೆ ಹಿರಿಯ ನಟ ಕಮಲ್ ಹಾಸನ್ ಅವರು ಕನ್ನಡದ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಈಡೀ ಕನ್ನಡ ಚಿತ್ರ ರಂಗ ಖಂಡಿಸಿದೆ. ಜತೆಯಲ್ಲಿ ಕನ್ನಡದ ನಟಿ ರಚಿತಾ ರಾಮ್ ಕೂಡ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನನ್ನ ಕನ್ನಡದ ಭಾಷೆ ಬಗ್ಗೆ ನನಗೆ ಅಭಿಮಾನ ಇದೆ. ನಮ್ಮ ಭಾಷೆ ನನಗೆ ಮೊದಲು. ಆದರೆ ಏತನ್ಮಧ್ಯೆ ನಾನು ಬೇರೆ ಭಾಷೆಗಳನ್ನು ತೆಗಳುವುದಿಲ್ಲ ಎಂದು ಹೇಳಿದ್ದಾರೆ. ಕನ್ನಡ ಹಾಗೂ ಇತರ ಭಾಷೆಗಳ ಬಗ್ಗೆ ವಿಶಾಲ ಮನೋಭಾವ ಹೊಂದಿರುವ ರಚಿತಾ ರಾಮ್ ತೆಲಗು ಹಿರಿಯ ನಟರಾಗಿರುವ ಕಮಲ್ ಹಾಸನ್ ಅವರು ಇಂಥ ಹೇಳಿಕೆಯನ್ನು ನೀಡಬಾರದಿತ್ತು ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.




