ಚಿಕ್ಕೋಡಿ: ಕಿರಿಯ ವಯಸ್ಸಿನಲ್ಲಿ ಸಂಸದರಾಗಿ ಒಂದು ವರ್ಷ ಪೂರ್ಣಗೊಳಿಸಿದ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಅಭಿನಂದನೆ ಚಿಕ್ಕೋಡಿ ಕಾಂಗ್ರೆಸ್ ಮುಖಂಡರು
ಪ್ರಪ್ರಥಮವಾಗಿ ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರದಿಂದ “ಅತೀ ಕಿರಿಯ ವಯಸ್ಸಿನಲ್ಲಿ” ಮತದಾರ ಬಾಂಧವರ ಆಶೀರ್ವಾದದಿಂದ ಸಂಸದೆಯಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿ ಒಂದು ವರ್ಷ ಪೂರೈಸಿದ ಕು: ಪ್ರಿಯಾಂಕ ಅಕ್ಕಾ ಜಾರಕಿಹೊಳಿಯವರಿಗೆ ಹೃದಯಪೂರ್ವಕವಾಗಿ ಅಭಿನಂದನೆಗಳು ತಿಳಿಸಿದ ಚಿಕ್ಕೋಡಿ ಆಪ್ತ ಮುಖಂಡರು.
ವರದಿ: ರಾಜು ಮುಂಡೆ




