ಕ್ರಿಕೆಟರ್ ರಿಂಕು ಸಿಂಗ್ ಹಾಗೂ ಉತ್ತರ ಪ್ರದೇಶ ಸಂಸದೆ ಪ್ರಿಯಾವಿವಾಹ ನಿಶ್ಚಿತಾರ್ಥವಾಗಿದೆ. ಪ್ರಿಯಾ ಸಂಸದೆಯಾಗಿದ್ದರೂ ಆಸ್ತಿ ತುಂಬಾ ಕಡಿಮೆ ಆದರೆ. ಕೆಕೆಆರ್ ಪರ ಹಾಗೂ ಭಾರತ ಪರ ಕ್ರಿಕೆಟ್ ಆಡಿರುವ ರಿಂಕು ಸಿಂಗ್ ಆಸ್ತಿ 18 ಕೋಟಿ ಅಂದರೆ ಪ್ರಿಯಾ ಅವರಿಗಿಂತ 160 ಪಟ್ಟು ಜಾಸ್ತಿ ಅಂತೆ. ಪ್ರಿಯಾ ಅವರ ಒಟ್ಟು ಆಸ್ತಿ 11.26 ಲಕ್ಷ ಹಾಗೂ 5 ಗ್ರಾಂ ಚಿನ್ನ ಮಾತ್ರ ಹೊಂದಿದ್ದಾರೆ.
ಭಾವಿಪತ್ನಿ ಪ್ರಿಯಾಗಿಂತ ಕ್ರಿಕೆಟರ್ ರಿಂಕು ಸಿಂಗ್ ಶ್ರೀಮಂತ




