Ad imageAd image

ಕಾಗವಾಡ ನೂತನ ಬಸ್ ಚಾಲನೆ ನೀಡಿದ : ಶಾಸಕ ರಾಜು ಕಾಗೆ

Bharath Vaibhav
ಕಾಗವಾಡ ನೂತನ ಬಸ್ ಚಾಲನೆ ನೀಡಿದ : ಶಾಸಕ ರಾಜು ಕಾಗೆ
WhatsApp Group Join Now
Telegram Group Join Now

ಕಾಗವಾಡ : ತಾಲೂಕಿನ ಉಗಾರ ಖುರ್ದ ಮಾರ್ಗವಾಗಿ ಮಂಗಸೂಳಿಯಿಂದ ಅಥಣಿ ನಗರಕ್ಕೆ ಸಂರ್ಪಕಿಸುವ ಸಾರಿಗೆಗೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ರಾಜು ಕಾಗೆ ಹಾಗೂ ಜ್ಣಾನಯೋಗಶ್ರಮದ ಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿ ಪೂಜೆ ನೇರವೆರಿಸಿ ಸೋಮವಾರ ಚಾಲನೆ ನೀಡಿದರು.

ಈ ಸಮಯದಲ್ಲಿ ಮಾತನಾಡಿದ ಶಾಸಕ ರಾಜು ಕಾಗೆ ಉಗಾರ ಖುರ್ದ ಮುಂಗಸೂಳಿ ಮಾರ್ಗದಲ್ಲಿ ಜನವಸತಿನಪ್ರದೇಶ ಬೆಳೆದಿದೆ, ಮಕ್ಕಳು ಶಾಲೆಗಳಿಗೆ ‌ಹೋಗಲು ತೊಂದರೆ ಉಂಟಾಗುತ್ತಿದ್ದರಿಂದ. ಬಹ ದಿನ ಬಸ್ ಬೀಡಿ ಎಂಬ ಬೇಡಿಕೆ ಇವತ್ತು ನನಸಾಗಿದ್ದು. ಈ ಒಂದು ಸದುಪಯೋಗ ಎಲ್ಲ ಸಾರ್ವಜನಿಕರು ಸದ್ಬಳಕೆ ತೆಗೆದುಕೊಳ್ಳಬೇಕೆಂದು ಹೇಳಿದರು.

ಈ ಸಮಯದಲ್ಲಿ ಸಮಯದಲ್ಲಿ ಜ್ಞಾನಯೋಗಶ್ರಮ ಜ್ಞಾನೇಶ್ವರ ಸ್ವಾಮೀಜಿ, ವೀರಭದ್ರ ಕಟೆಗೇರಿ, ದಿಲೀಪ ಹುಲ್ಲೊಳಿ, ಬಸವರಾಜ ಸಾಂಗವೆ, ಜನಸೇವಕ ವಿನಾಯಕ ಕಾಂಬಳೆ,‌ಉದಯ ಪಾಟೀಲ‌, ರಾಜು ದಾನೋಳ್ಳಿ, ಸಂಚಾರಿ ನಿಯಂತ್ರಕರು ಟಿ‌ ಸಿ ಉಪ್ಪಾರ, ಚಾಲಕ ಟಿ ಎಂ ಮುಖೇರಿ, ನಿರ್ವಾಹಕ ರಾಜು ಝುಂಜರವಾಡ,ಸುರೇಶ ಕೋಳಿ,ಯಶವಂತ ಶಿರಸಟ್, ಅಮರ‌ ಜಗತಾಪ , ಗ್ರಂಥಾಲಯ ಮೇಲ್ವಿಚಕರಾದ ಸರೋಜನಿ ಕಿತ್ತೂರ, ಸ್ವಾತಿ ಭಜಂತ್ರಿ,ನಿಲೋಫರ ಚೌದರಿ, ವಿಜಯ ಅಸೂದೆ,ಮಹಾಂತೇ ಶ ಥಬಾಜ, ಸುರೇಶ ಥಬಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ : ಚಂದ್ರಕಾಂತ ಕಾಂಬಳೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!