ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಚಿಂಚೋಳಿ ಶಾಸಕರಾದ ಡಾ.ಅವಿನಾಶ್ ಜಾಧವರವರು ಚಿಂಚೋಳಿ ತಾಲ್ಲೂಕಿನ 36 ಇಲಾಖೆಯ ತಾಲ್ಲೂಕು ಅಧಿಕಾರಿಗಳು ಪರಿಶೀಲನ ಸಭೆಗೆ ಭಾಗವಹಿಸಿ ಒಂದೊಂದು ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಯಾವುದೇ ರೀತಿಯ ಸಾರ್ವಜನಿಕರ ಸಮಸ್ಯೆಗಳನ್ನು ಬರದ ಹಾಗೆ ಅಧಿಕಾರಿಗಳು ನೋಡಿಕೊಳ್ಳುಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಈ ಸಭೆಯಲ್ಲಿ ತಾಲ್ಲೂಕು ದಂಡ ಅಧಿಕಾರಿಗಳಾದ ಸುಬ್ಬಣ್ಣ ಜಮ್ಮಖಂಡಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಂಕರ್ ರಾಠೋಡ ಮುಂತಾದವರು ಉಪಸ್ಥಿತಿ ಇದ್ದರು.
ವರದಿ :ಸುನಿಲ್ ಸಲಗರ




