————————————————–ಸಚಿವರಾದ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಸಚಿವರ ಆಪ್ತ ಸಹಾಯಕರಿಂದ ನಡೆದ ರೈತರ ನೆರವು ಕಾರ್ಯ
ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಸೂಚನೆ ಮೆರಗೆ ಅವರ ಆಪ್ತ ಸಹಾಯಕರಾದ ಅರವೀಂದ ಅಣ್ಣಾ ಕಾರ್ಚಿ ಅವರು ಬೆಳಗಾವಿ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ರೈತರು ಹಲವಾರು ವರ್ಷಗಳಿಂದ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರನ್ನು ಅರಣ್ಯ ಇಲಾಖೆಯ ಮತ್ತು ಪೋಲೀಸ ಸಿಬ್ಬಂದಿಯವರು ಭೂಮಿಯಲ್ಲಿ ಕಬ್ಬು ಹಾಗೂ ತರಕಾರಿ ಬೇಳೆಗಳು ಇದ್ದರು ಆ ಭೂಮಿಯನ್ನು ಸ್ವಾದಿನ ಪಡಿಸಿಕೊಳ್ಳುತಿದ್ದರು.
ಆದಕಾರಣ ತಕ್ಷಣ ಆ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳೋoದಿಗೆ ಮಾತನಾಡಿ ತೆರವು ಮಾಡುತ್ತಿರುವ ಭೂಮಿ ಕಾರ್ಯವನ್ನು ಸ್ಥಗಿತಗೊಳಿಸಿ ಗುಡ್ಡಗಾಡದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅನುಕೂಲ ಮಾಡಿಕೊದಲಾಯಿತು.
ಈ ಕಾರ್ಯ ರೈತ ಜನರಲ್ಲಿ ಮೆಚ್ಚುಗೆಯನ್ನು ಉಂಟು ಮಾಡಿದೆ ಇಂಥ ಬಡ ರೈತರು ಸಾಗುವಳಿ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿರುವಾಗ ಇಂತಹ ಅಧಿಕಾರಿಗಳಿಗೆ ತಿಳಿಯಬೇಕಾಗಿತ್ತು. ಸಚಿವರಾದ ಸತೀಶ್ ಜಾರಕಿಹೊಳಿ ಅವರು ರೈತರಿಗೆ ಬೆಂಬಲವಾಗಿದ್ದು ರೈತರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.
ವರದಿ: ರಾಜು ಮುಂಡೆ




