
ರಾಯಚೂರು: ವಾಂತಿ ಭೇದಿಯಿಂದ 25 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು
ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಭೂತಲದಿನ್ನಿ ಗ್ರಾಮದಲ್ಲಿ ಘಟನೆ
ಗ್ರಾಮದಲ್ಲಿ ಒಂದು ವರ್ಷದಿಂದ ನೀರಿನ ಟ್ಯಾಂಕ್ ತೊಳೆಯದೆ ನೀರು ಪೂರೈಕೆ
ಟ್ಯಾಂಕ್ ನೀರು ಕುಡಿದು 30 ಕ್ಕೂ ಹೆಚ್ಚು ಜನ ಖಾಸಗಿ ಆಸ್ಪತ್ರೆಗೆ ದಾಖಲು
ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ ವೈದ್ಯರು ಗ್ರಾಮ ಪಂಚಾಯತ್ ನಿರ್ಲಕ್ಷ್ಯ ಕ್ಕೆ
ಜನರು ಆಕ್ರೋಶ

ವರದಿ: ಗಾರಲದಿನ್ನಿ ವೀರನ ಗೌಡ




