Ad imageAd image

ನನಗೆ ಕನ್ನಡವನ್ನು ಮಾತನಾಡಲು ಬರದಿದಕ್ಕೆ ಕ್ಷಮೆಯಿರಲಿ : ಅಮಿತ್ ಶಾ 

Bharath Vaibhav
ನನಗೆ ಕನ್ನಡವನ್ನು ಮಾತನಾಡಲು ಬರದಿದಕ್ಕೆ ಕ್ಷಮೆಯಿರಲಿ : ಅಮಿತ್ ಶಾ 
AMITH SHA
WhatsApp Group Join Now
Telegram Group Join Now

ಬೆಂಗಳೂರು: ಇಂದು (ಜೂನ್.20) ಬೆಳಿಗ್ಗೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನ ನೆಲಮಂಗಲದ ನಗರೂರಿನಲ್ಲಿ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಅಡಿಯಲ್ಲಿ ಬಿಜಿಎಸ್ ಎಂಸಿಎಚ್ ವೈದ್ಯಕೀಯ ಕಾಲೇಜು & ಆಸ್ಪತ್ರೆಯನ್ನು ಶುಕ್ರವಾರ ಉದ್ಘಾಟನೆ ಮಾಡಿದ್ದಾರೆ.

ಈ ವೇಳೆ ರಾಜ್ಯದ ಜನರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ತಮ್ಮ ಮೊದಲ ಮಾತುಗಳಲ್ಲೇ ಕನ್ನಡಿಗರ ಮನ ಗೆದ್ದಿದ್ದಾರೆ. ಹೌದು ಮಹಾನ್ ಭಾಷೆಯಾದ ಕನ್ನಡವನ್ನು ಮಾತನಾಡಲು ನನಗೆ ಸಾಧ್ಯವಾಗದೇ ಇರುವುದಕ್ಕೆ ಕ್ಷಮೆಯಿರಲಿ ಎಂದು ಅಮಿತ್ ಶಾ ಹೇಳಿದ್ದಾರೆ.

ಈ ವೇಳೆ ಕಾಕ್ರ್ಯಕ್ರಮದಲ್ಲಿ ನೆರೆದಿದ್ದ ಸಾವಿರಾರು ಕನ್ನಡಿಗರು ಜೋರಾಗಿ ಚಪ್ಪಾಳೆ ತಟ್ಟಿ ಅಮಿತ್ ಶಾ ಅವರ ಮಾತನ್ನು, ಅವರ ಕ್ಷಮೆಯನ್ನು ಒಪ್ಪಿಕೊಂಡಿದ್ದಾರೆ. ಆ ನಂತರ ಗೃಹ ಸಚಿವ

ಅಮಿತ್ ಶಾ ಅವರ ಮಾತನ್ನು ಕಾರ್ಯಕ್ರಮದ ನಿರೂಪಕರು ಕನ್ನಡಕ್ಕೆ ಅನುವಾದಿಸಿ ಜನರಿಗೆ ಮುಟ್ಟಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!