ವಿಜಯಪುರ: ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನಲ್ಲಿ ವಾಸುದೇವ ಮೇಟಿ ಬಣದ ನೈತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದಿ ಪ್ರಧಾನ ಮಹೀಳಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರವು ಶ್ರೀ ವಿನೋದ ಬಾ. ಪವಾರ ಅಧ್ಯಕ್ಷರು, ಬಸವನ ಬಾಗೇವಾಡಿ ಇವರ ನೈತೃತ್ವದಲ್ಲಿ ಮಹೀಳಾ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲ ಮಹೀಳಾ ಪದಾಧಿಕಾರಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ಮಹೀಳಾ ಪಧಾಧಿಕಾರಿಗಳು, ವಿನೋದ ಬಾ. ಪವಾರ ಅಧ್ಯಕ್ಷರು ,ಸಂಗಣ್ಣ ಬಾಗೇವಾಡಿ, ಗುರಪ್ಪ ನಾಟೆಕಾರ, ನಿರ್ಮಲಾ ಪುರೊಹಿತಮಠ, ಕಾಶಿಬಾಯಿ ಉಳಾಗಡ್ಡಿ, ನಿರ್ಮಾಲಾ ರಾಯಗೊಂಡ, ವಿನೋದ ಪವಾರ, ಈರಪ್ಪ ಮಡಿವಾಳರ, ಮಂಜಳಾ ಪೂಜಾರಿ, ದೇವಣ್ಣ ಪೂಜಾರಿ, ಕವಿತಾ ರಾಠೋಡ, ಮೋಹನ ಚವ್ಹಾಣ, ಅಮೃತಾ ರ. ನಾಯಕ. ಹಾಗೂ ಇನ್ನಿತರರು ಈ ಕಾರ್ಯಕದಲ್ಲಿ ಬಾಗವಹಿಸಿದ್ದರು.
ವರದಿಗಾರರು
ಕೃಷ್ಣ ಎಚ್. ರಾಠೋಡ
ವಿಜಯಪುರ ಜಿಲ್ಲೆಯ 8 ತಾಲೂಕಿನಾಂದ್ಯಂತ ಮಹಿಳಾ ಪದಾಧಿಕಾರಿಗಳ ಆಯ್ಕೆ




