ಹೌದು ಕರ್ನಾಟಕ ಸರ್ಕಾರ 5 ಗ್ಯಾರಂಟಿಗಳನ್ನು ಸತತ ಸ್ಪಂದಿಸುತ್ತಿರುವ ಕರ್ನಾಟಕ ಸರ್ಕಾರ ಹಾಗಾಗಿ ಐದು ಗ್ಯಾರಂಟಿಗಳನ್ನು ತಾಲೂಕ ಹದ್ದಿನಲ್ಲಿ ಜನರಿಗೆ ಸ್ಪಂದಿಸಲು ಹುಕ್ಕೇರಿಯಲ್ಲಿ ಶಾನೂರ್ ತಹಶೀಲ್ದಾರ್ ಎಂಬುವವರ ನೇತೃತ್ವದಲ್ಲಿ ಆಫೀಸ್ ಪ್ರಾರಂಭವಾಗಿದೆ.

ನಿನ್ನೆ ಈ ಆಫೀಸನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿಯವರ ಹಸ್ತದಿಂದ ಉದ್ಘಾಟಿಸಲಾಯಿತು. ತಾಲೂಕಿನ ಎಲ್ಲ ಗ್ರಾಮಗಳಿಗೆ ಸಂಬಂಧಪಟ್ಟಂತೆ ಐದು ಗ್ಯಾರಂಟಿಗಳ ಬಗ್ಗೆ ವಿಚಾರಣೆ ಮಾಡುವುದಾದರೆ ಹುಕ್ಕೇರಿ ತಾಲೂಕ ಪಂಚಾಯತ್ ಎದುರುಗಡೆ ಸಭಾಭವನದ ಮುಂದೆ ಆಫೀಸನ್ನು ಪ್ರಾರಂಭ ಮಾಡಲಾಗಿದೆ ತಮಗೆ ಗ್ಯಾರಂಟಿಗಳನ್ನು ಕುರಿತು ವಿಚಾರಣೆ ಮಾಡುವುದಾದರೆ ಇಲ್ಲಿ ಸಂಪರ್ಕಬೇಕಾಗಿ ವಿನಂತಿಸಲಾಗಿದೆ.
ಈ ವಿಷಯ ಕುರಿತು ಶಾನೂರ್ ತಹಶೀಲ್ದಾರ್ ಅವರಿಗೆ ನಮ್ಮ ವಾಹಿನಿಯ ರಿಪೋರ್ಟರ್ರಾದ ರಾಜು ಮುಂಡೆ ಅವರು ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ ಬನ್ನಿ ಕೇಳೋಣ.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಕಾರ್ಯಾಲಯದ ಎಲ್ಲ ಸದಸ್ಯರು ಇನ್ಇತಿತರರೆಲ್ಲರು
ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




