——————————ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಯಾರಗೇರಾ ಗ್ರಾಮದಲ್ಲಿ
——–ಕಾರ್ಯಕ್ರಮ ಸೋಮವಾರ 23 6/2025ರಂದು 11:00ಗೆ ನಡೆಯುವಂತ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ

ಈ ಕಾರ್ಯಕ್ರಮದಲ್ಲಿ ಈ ರಾಜ್ಯದ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಗಳಾದ
ಡಿಕೆ ಶಿವಕುಮಾರ್ ಅವರು ಎ. ಐ ಸಿ ಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಸಾಹೇಬರುಮತ್ತು ವಿವಿಧ ಇಲಾಖೆ 9ರಿಂದ 10ಸಚಿವರುಗಳು ಈ ಕಾರ್ಯಕ್ರಮದ ಭಾಗವಹಿಸುತ್ತಿದ್ದಾರೆ. ಅವರ ಕಾರ್ಯಕ್ರಮದ ಸಿದ್ಧತೆಗಳನ್ನು ಈಗಾಗಲೇ ಸಂಪೂರ್ಣವಾಗಿ ಮಾಡಿಕೊಂಡಿದ್ದು ಈ ಕಾರ್ಯಕ್ರಮವನ್ನು ಯಶಸ್ಸುಗಳ ಸಲಿಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್.ಮತ್ತು ಎಲ್ಲ ಅಧಿಕಾರಿ ಮಿತ್ರರು ಮತ್ತು ನಾವು ಎಲ್ಲ ಜನಪ್ರತಿನಿಧಿಗಳು ಸೇರಿ ಮಾಡುತ್ತಿದ್ದೇವೆಂದು ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ಮಾಧ್ಯಮದ ಮುಖಾಂತರ ತಿಳಿಸಿದರು. ರಾಯಚೂರು ಗ್ರಾಮೀಣ ಕ್ಷೇತ್ರದ ಮತದಾರರಿಗೆ ಸರ್ವರಿಗೂ ಆದರದ ಸ್ವಾಗತ ಎಂದು ತಿಳಿಸಿದರು.
ವರದಿ: ಗಾರಲದಿನ್ನಿ ವೀರನಗೌಡ




