ಇಲಕಲ್: ಸಮಾಜ ಸೇವಕರು.ಯುವ ಮುಖಂಡರಾದ ವಿಠಲ್ ಜಕ್ಕಾಯು ಅವರಿಗೆ ಉದ್ಯಮ ಕ್ಷೇತ್ರದ ಸಾಧನೆಗಾಗಿ ರಾಜ್ಯಮಟ್ಟದ ಯುವ ಉದ್ಯಮ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ರಾಯಚೂರಿನಲ್ಲಿ ನಡೆದ ಅಕ್ಷರಮಾಲೆ ಕಾರ್ಯಕ್ರಮದಲ್ಲಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಪಡೆದ ಇವರಿಗೆ ಸ್ನೇಹಿತರ ಬಳಗ ಶುಭಾಶಯ ತಿಳಿಸಿದ್ದಾರೆ.
ವರದಿ : ದಾವಲ್ ಶೇಡಂ




