ಹೆಡ್ಡಿಂಗ್ ಲೇ (ಲೀಡ್ಸ್) ಇಂಗ್ಲೆಂಡ್: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಲು 371 ರನ್ ಗಳ ಗೆಲುವಿನ ಗುರಿ ಪಡೆದಿರುವ ಇಂಗ್ಲೆಂಡ್ ಪಂದ್ಯದ 5 ನೇ ದಿನ ಎರಡನೇ ದಿನದಾಟದ ಅವಧಿಯಲ್ಲಿ ವಿಕೆಟ್ ನಷ್ಟವಿಲ್ಲದೇ 129 ರನ್ ಗಳಿಸಿದ್ದು, ಗೆಲ್ಲಲು 249 ರನ್ ಗಳಿಸಬೇಕಿದೆ.
ಬೆನ್ ಡಕೆಟ್ 75 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರೆ, ಝಾಕ್ ಕ್ರಾವೇಲಿ 45 ರನ್ ಗಳಿಸಿ ಕ್ರೀಸ್ ಬಳಿ ಇದ್ದರು. ಭಾರತೀಯ ಬೌಲರುಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ.




