ರಾಯಬಾಗ : ಚಿಕ್ಕೊಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭೆಯ ರಾಯಬಾಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ SCP/TSP ಪ್ರಗತಿ ಕಾಲೋನಿ ಹಾಗೂ ಅಪೆಂಡಿಕ್ಸ್-ಇ ಯೋಜನೆಯಡಿಯಲ್ಲಿ ಸುಮಾರು ₹8 ಕೋಟಿ ವೆಚ್ಚದಲ್ಲಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು

ಕಾಮಗಾರಿಗಳ ವಿವರಗಳು:
1. ನಸಲಾಪುರ ಗ್ರಾಮದಲ್ಲಿನ ಎಸ್.ಸಿ. ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ – ₹100 ಲಕ್ಷ
2. ಬಾವನ-ಸವದತ್ತಿ ಗ್ರಾಮದಲ್ಲಿನ ಎಸ್.ಸಿ. ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ – ₹100 ಲಕ್ಷ
3. ನಸಲಾಪೂರ ಗ್ರಾಮದಲ್ಲಿನ ಎಸ್.ಸಿ. ಕಾಲೋನಿಯಲ್ಲಿ ಮತ್ತೊಂದು ಸಿಸಿ ರಸ್ತೆ ನಿರ್ಮಾಣ – ₹100 ಲಕ್ಷ
4. ಕರೋಶಿ ಗ್ರಾಮದಲ್ಲಿನ ಎಸ್.ಸಿ. ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ – ₹100 ಲಕ್ಷ
5. ಬಂಬಲವಾಡ ಗ್ರಾಮದಲ್ಲಿನ ಎಸ್.ಸಿ. ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣ – ₹100 ಲಕ್ಷ
6. ಬಂಬಲವಾಡದಿಂದ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ವರೆಗೆ ಕುಡುರಸ್ತೆ ಅಭಿವೃದ್ಧಿ (ವ್ಹಾ – ಹೊನ್ನಗುಡಿಲಕ್ಷ್ಮಿ) (0.050 – 3.062 ಕಿ.ಮೀ) – ₹300 ಲಕ್ಷ

ಈ ಸಂದರ್ಭದಲ್ಲಿ ಆಯಾ ಗ್ರಾಮದ ಹಿರಿಯರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




