ಚಿಕ್ಕೋಡಿ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ನಿಷೇಧ ದಿನಾಚರಣೆ ಹಿನ್ನೆಲೆ
ಚಿಕ್ಕೋಡಿಯಲ್ಲಿ ಪೊಲೀಸರಿಂದ ಜಾಗೃತಿ ಜಾಥಾ
ಡ್ರಗ್ ಮುಕ್ತ ಚಿಕ್ಕೋಡಿ ಮಾಡಲು ಚಿಕ್ಕೋಡಿ ಪೊಲೀಸರಿಂದ ಪಣ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಜಾಥಾ.
ಪಟ್ಟಣ ವಿವಿಧ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗಿ.
ಡ್ರಗ್ ನಿಂದ ದೂರವಿರಿ ಎಂದು ಪೊಲೀಸರಿಂದ ಸಾರ್ವಜನಿಕರಿಗೆ ಸಲಹೆ.
ವರದಿ: ರಾಜು ಮುಂಡೆ




