ಸೇಡಂ:ಹತ್ತಿರದ ತೆಲಂಗಾಣ ರಾಜ್ಯದ ಪರಿಗಿ ಪಟ್ಟಣದ ಡಿಸಿಎಂಎಸ್ ಅಧಿಕಾರಿಯಾಗಿ ಸುಮಾರು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಈಗ ವಯೋನಿವೃತ್ತಿ ಹೊಂದಿರುವ ಸಂದರ್ಭದಲ್ಲಿ ಗುರುಮಠಕಲ್ ನರಸಿಂಹ ರೆಡ್ಡಿ ಅವರಿಗೆ ಸೇಡಂ ತಾಲೂಕಿನ ಸಿಲಾರಕೊಟ್ ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮರೆಡ್ಡಿ ದೆವಿಡಿ ಅವರು ಶಾಲು ಮತ್ತು ಹೂಗುಚ್ಚ ನೀಡುವುದರ ಮೂಲಕ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಿಸಿಎಂಎಸ್ ಅಧಿಕಾರಿಗಳು ಮತ್ತು ಬಂಧುಮಿತ್ರರು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




