ಬಳ್ಳಾರಿ : ಜಿಲ್ಲೆ ಕಂಪ್ಲಿ ತಾಲೂಕಿನ ಶ್ರೀ ರಂಗಾಪುರ ಗ್ರಾಮದಲ್ಲಿ ಪ್ರಥಮಿಕ ಆರೋಗ್ಯ ಕೇಂದ್ರ ಶ್ರೀರಂಗಪುರ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಒಂದು ವರ್ಷದಿಂದ ನಾಪತ್ತೆ.
ವೈದರೆ ಇಲ್ಲದ ರೋಗಿಗಳ ಪರದಾಟ ಈ ಶ್ರೀರಂಗ ಪರ ಆಸ್ಪತ್ರೆಗೆ ಸುಗ್ಗನಹಳ್ಳಿ ಜೌಕು ಚಿಕ್ ಜಾಗಿನೂರ್ ವಿವಿಧ ಹಳ್ಳಿಗಳು ಈ ಆಸ್ಪತ್ರೆಗೆ ಪ್ರತಿನಿತ್ಯ ಆಗಮಿಸುವ ರೋಗಿಗಳು ಅಲ್ಲಿನ ಸ್ಥಳಿಯ ವ್ಯಕ್ತಿ ಶ್ರೀನಿವಾಸ್ ಮಾತನಾಡಿ ಈ ಶ್ರೀರಂಗಪುರ ಈ ಆಸ್ಪತ್ರೆಗೆ ವೈದ್ಯರು ಬರುವುದಿಲ್ಲ.
ವೈದ್ಯರಿಲ್ಲದ ಸ್ಟಾಫ್ ಪ್ಲಸ್ ಯಿಂದ ರೋಗಿಗಳಿಗೆ ತಪಾಸಣೆ ಆಸ್ಪತ್ರೆಗೆ ಹೆರಿಗೆ ಬಂದಿರುವ ರೋಗಿಗಳು ಡಾಕ್ಟರ್ ಇಲ್ಲದೆ ಸ್ಟಾಪ್ ಲಾಸ್ ಇಂದ ಡೆಲಿವರಿ ಚಿಕಿತ್ಸೆ ಎಮರ್ಜೆನ್ಸಿ ರೋಗಿಗಳಿಗೆ ಬಂದರು ಕೂಡ ಟಾಪ್ ಸ್ಟಾಪ್ ನರ್ಸಿಂದ ಚಿಕಿತ್ಸೆ ಪಡೆದಿರುವ ರೋಗಿಗಳು ಆದಷ್ಟು ಬೇಗ ನಮ್ಮ ಶ್ರೀರಂಗಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾಕ್ಟರ್ ಕೊಡಿ ಎಂದು ಅಲ್ಲಿನ ರೋಗಿಗಳ ಒತ್ತಾಯ.
ಸರ್ಕಾರಿ ಆಂಬುಲೆನ್ಸ್ ಎಲ್ಲಿಗೆ ಹೋಗಿದೆ ಎಂದು ಪ್ರಶ್ನೆ ಮಾಡಿದರೆ ಅದು ರಿಪೇರಿಗೆ ಹೋಗಿದೆ ಎಂದು ಅಲ್ಲಿನ ಆಂಬುಲೆನ್ಸ್ ಡ್ರೈವರ್ ಉಡಾಫೆ ಪ್ರಶ್ನೆ ನಾನು ದೂರವಾಣಿ ಮುಖಾಂತರ ಎಂ ಎಲ್ ಎಸ ಡ್ರೈವರ್ ಗೆ ಕಾಲ್ ಮಾಡಿದರೆ ಅದು ಯಾವುದೇ ರಿಪೇರಿಗೆ ಹೋಗಿಲ್ಲ ಎಂದು ಉಡಾಪಿ ಪ್ರಶ್ನೆ ನೀಡುತ್ತಾ ಇರುವ ಆಂಬುಲೆನ್ಸ್ ಗೆ ಬನ್ನಿ ಆದಷ್ಟು ಬೇಗ ತರಕಾರಿ ಆಸ್ಪತ್ರೆಗೆ ಡಾಕ್ಟರ್ ಮತ್ತು ಸಿಬ್ಬಂದಿಗಳು ಕೊಡಿ ಎಂದು ಅಲ್ಲಿನ ಸಾರ್ವಜನಿಕರು ಹಾಗೂ ರೋಗಿಗಳು ಒತ್ತಾಯ.




