Ad imageAd image

ಸಡಗರ ಸಂಭ್ರಮದಿಂದ ಜರುಗಿದ ಮೊಹರಮ್ ಹಬ್ಬ

Bharath Vaibhav
ಸಡಗರ ಸಂಭ್ರಮದಿಂದ ಜರುಗಿದ ಮೊಹರಮ್ ಹಬ್ಬ
WhatsApp Group Join Now
Telegram Group Join Now

ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಡಗರ ಸಂಭ್ರಮದಿಂದ ಮೊಹರಮ್ ಹಬ್ಬ ಆಚರಣೆ ಮಾಡಲಾಯಿತು.

ಇದೊಂದು ಹಿಂದು ಮುಸ್ಲಿಮ್ ಭಾವೈಕ್ಯ ಹಬ್ಬವಾಗಿದ್ದು ಇಲ್ಲಿ ಯಾವುದೇ ಜಾತಿ ಭೇದ ವಿಲ್ಲದೇ ಎಲ್ಲರೂ ನಾವು ಒಂದೇ ಎಂಬ ಭಾವನೆ ಪ್ರತಿಒಬ್ಬರಲೂ ಕಾಣಬಹುದು ಪ್ರತಿಒಬ್ಬರು ದೇವರಿಗೆ ನೈವೇದ್ಯ ನೀಡಿ ಚುನಮುರಿ ಸೇಂಗಾ, ಹಾರಿಸಿ ದೇವರ ದರ್ಶನ ಪಡೆದುಕೊಂಡು ವಿವಿಧ ಕಲಾ ಮೇಳದವರಿಂದ ಮೆರವಣಿಗೆ ಮೂಲಕ ದೇವರನ್ನು ಹೊಳೆಗೆ ಕಳಿಸುವುದು.

ಈ ಸಂದರ್ಭದಲ್ಲಿ ಪಡತರವಾಡಿ ಗ್ರಾಮದ ಯುವಕರ ತಾಲಿಮ್ ಜನಮನ ಸೆಳೆಯಿತು ಯುವಕರು ಪರಸ್ಪರ ಗುಲಾಲ ಎರ್ಚಿ ವುದು ಹಿರಿಯರು ಕರಬಲ್ಲ ಹಾಡಿ ಕುಣಿದು ಕುಪ್ಪಳಿಸಿ ಸಂಭ್ರಮದಿಂದ ಮೊಹರಮ್ ಹಬ್ಬವನ್ನು ಆಚರಣೆ ಮಾಡಿದರು ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮುಖಂಡರು ಮಹಿಳೆಯರು ಯುವಕರು ಪಾಲ್ಗೊಂಡು ದೇವರ ದರ್ಶನ ಪಡೆದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!