ಚಡಚಣ : ತಾಲೂಕಿನ ಕಡುಬು ಕಟಬರ ಜನಾಂಗದ ಜನರು ಅರುಣಾ ಶ್ರೀಕ್ಯಾತರ್ ಕೊಲೆಯನ್ನು ಖಂಡಿಸಿ ಮಾನ್ಯ ತಹಶೀಲ್ದಾರ ಸಂಜಯ ಇಂಗಳ ಸಾಹೇಬರಿಗೆ ಮನವಿಯನ್ನು ಕುಡುವದರ ಮೂಲಕ ಇವರ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಟಬು ಕಟಬರ ವಿಜಯಪುರ ಜಿಲ್ಲೆಯ ಉಪಾಧ್ಯಕ್ಷರಾದ ಮಹೇಶ್ ಶಿಂದೆ ಮಾತನಾಡಿದರು ಮತ್ತು ಕಡುಬು ಕಟಬರ್ ಚಡಚಣ ತಾಲೂಕ ಅಧ್ಯಕ್ಷರಾದ ದತ್ತು ಶಿಂದೆ ಮಾತನಾಡಿದರು ಚೇತನ ಮಠ ಮಾತನಾಡಿದರು ಸುಭಾಷ ಶಿಂದೆ ಮಾತನಾಡಿದರು
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಕುಬೇರ್ ಶಿಂಧೆ ನಾಗಪ್ಪ ಶಿಂದೆ ಚಿದಾನಂದ ಶಿಂದೆ ಹನುಮಂತ್ ಕ್ಷತ್ರಿ ಸುನಿಲ ಕ್ಷತ್ರಿ ರವಿ ಶಿಂದೆ ಜಟಿಂಗರಾಯ ಕ್ಷತ್ರಿ ಪತ್ರಕರ್ತರಾದ ಲಕ್ಷ್ಮಣ ಶಿಂದೆ ಮತ್ತು ಊರಿನ ಗಣ್ಯರು ಎಲ್ಲರೂ ಉಪಸ್ಥಿತರಿದ್ದರು
ವರದಿ : ಉಮಾಶಂಕರ ಕ್ಷತ್ರಿ




