ಬೈಲಹೊಂಗಲ: ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳ ಗ್ರಾಮದಲ್ಲಿ ಬಿಜೆಪಿ ಪಕ್ಷದ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಪಧಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಂದು ಪತ್ರಿಕಾ ಗೋಷ್ಠಿ ನಡೆಸಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಪ್ರತಿಭಟನೆಯ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಆದ ರಾಜಾ ಸಲೀಂ ಕಾಸಿಂನವರ್, ಬ್ಲಾಕ್ ಅಧ್ಯಕ್ಷರು ಆದ ಸಂಗನಗೌಡ ಪಾಟೀಲ್, ನಿಂಗಪ್ಪ ಅರಕೇರಿ, ಯುವ ಪಧಾಧಿಕಾರಿಗಳು ಆದ ಶಿವನಗೌಡ ಪಾಟೀಲ್, ಕಿರಣ್ ವಾಲಡ್, ಮಂಜು ಏಣಗಿ, ಮುದುಕಪ್ಪ ಮರಡಿ, pk ನೀಲರಕಟ್ಟಿ, ಎಂ.ಎಫ್ ಜಕಾತಿ ಸೇರಿದಂತೆ ಎಲ್ಲಾ ನಾಯಕರು ಕಾರ್ಯಕರ್ತರ ನೇತೃತ್ವದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಕಿತ್ತೂರು ಬಿಜೆಪಿ ಘಟಕದ ಪ್ರತಿಭಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಬಸವರಾಜು




