ಬಾಗಲಕೋಟೆ : ಸಾರ್ವಜನಿಕರ ಮತ್ತು ಪೋಲೀಸರ ನಡುವೆ ಬಾಂದವ್ಯ ಬೇಸಿಯಲು ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ವಿನೂತನ ಉಪಕ್ರಮ ಸದಾ ನಿಮ್ಮ ಸೇವೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಶಹರ ಪೋಲಿಸರಿಂದ ಜೈನ ಮಂದಿರದ ಸಭಾ ಭವನದಲ್ಲಿ ಕಾರ್ಯಕ್ರಮವನ್ನು DYSP ರೋಷನ್ ಜಮೀರ ಎಸ್ ನೇತೃತ್ವದಲ್ಲಿ ನಡೆಯಿತು.
ಸಾರ್ವಜನಿಕರ ಮತ್ತು ಪೋಲಿಸರ ನಡುವೆ ಬಾಂದವ್ಯ ಬೇಸೆದು ಕಾನೂನು ರಕ್ಷಣೆ ಸರಲವಾಗಿಸಲು ರಾಜ್ಯ ಸರ್ಕಾರ ಮತ್ತು ಪೋಲೀಸ ಇಲಾಖೆಯು ಮುಂದಾಗಿದೆ.
ಕಾರ್ಯಕ್ರಮದ ಉದ್ದೇಶವು ಸೖಬರ ಕ್ರೈಂ. ಆಸ್ತಿ ವಿವಾದ. ಸಂಚಾರ ನಿಯಮ ಪಾಲನೆ. ಮಹಿಳಾ ಮತ್ತು ಮಕ್ಕಳಮೇಲೆ ಆಗುತ್ತೀರುವ ದೌರ್ಜನ್ಯ ಹಾಗೂ ಇನ್ನು ಹಲವು ವಿಷಯಗಳ ಬಗ್ಗೆ ಕಾನೂನಿ ಜಾಗೃತಿ ಮುಡಿಸುವ ವಿನೂತನ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಮಖಂಡಿ. ಬನಹಟ್ಟಿ ತೇರದಾಳ. ಸುತ್ತಮುತ್ತಲಿನ ಗ್ರಾಮಗಳಿಂದ ಜನ ಸೇರಿದ್ದರು
ವರದಿ : ಬಂದೇನವಾಜ ನದಾಫ್




