ಸೇಡಂ : ತಾಲೂಕಿನ ಕಿಷ್ಟಪುರ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಕರೆಂಟ್ ಕಂಬಗಳು ಮೇನ್ ಲೈನ್ ಆಗಿದ್ದು ಅವುಗಳು ಊರಿನ ಮನೆಗಳ ಮದ್ಯದಿಂದ ಸಂಪರ್ಕ ಕೂಡಿರುತ್ತವೆ ಇದು ಅನಾಹುತಕ್ಕೆ ಕಾರಣವಾಗುತ್ತಿವೆ.
ಕಳೆದ ಕೆಲ ದಿನಗಳ ಹಿಂದಯಷ್ಟೇ ಒಂದು ಕರೆಂಟ್ ವೈರ್ ಕಟ್ಟಾಗಿ ಬಿದ್ದಿತು ಆವಾಗ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಯಾವುದೇ ಅನಾಹುತ ಆಗಲಿಲ್ಲ ಒಂದು ವಿದ್ಯುತ್ ಸಂಪರ್ಕ ಹೊಂದಿದ್ದಾರೆ ಗ್ರಾಮಸ್ಥರ ಅನೇಕ ಜನರ ಪ್ರಾಣಹಾನಿಗೆ ಕಾರಣವಾಗಿತ್ತಿತು. ಅದ ಕಾರಣ ಹೈ ಹೊಲ್ಟಜ್ ಇರುವ ಕಂಬಗಳನ್ನು ಊರಿನ ಹೊರಹೊಲಯದಿಂದ ಅಳವಡಿಸಬೇಕು ಎಂದು ಗ್ರಾಮದ ಮುಖಂಡರಾದ ಕಿಷ್ಟರೆಡ್ಡಿ ಅವರು ಹೇಳಿದರು.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ತರು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಕಿಷ್ಟರೆಡ್ಡಿ, ನರಸಪ್ಪ ಕೊಸ್ಕಿ, ಸೇರಿದಂತೆ ಇನ್ನಿತರರು ಗ್ರಾಮಸ್ತರು ಭಾಗಿಯಾಗಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




