ಹುಕ್ಕೇರಿ: ಇಂದು ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಹುಕ್ಕೇರಿ ತಾಲೂಕಾ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಸಭೆ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಸಭೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಬಹುದಿನಗಳ ನಂತರ ಮೌನವಾಗಿದ್ದು ಇಂದು ಮೌನವನ್ನು ಮೊರೆಯಾಗಿಸಿ ಇಂದು ಗುಡಗಿದ ಮಾಜಿ ಸಂಸರಾದ ರಮೇಶ ಕತ್ತಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಹುಕ್ಕೇರಿ ತಾಲೂಕಿನ ಹಲವಾರು ಗ್ರಾಮಗಳಿಂದ ಕಾರ್ಯಕರ್ತರು ಆಗಮಿಸಿದರು ಕತ್ತಿ ಅಭಿಮಾನಿಗಳ ಬಳಗ ಸದಾ ನಾವು ಬೆಂಬಲವಾಗಿರುತ್ತೆವೆ ಮತ್ತು ಬೆಂಬಲಿಸುತ್ತೇವೆ ಎಂದು ಕಾರ್ಯಕರ್ತರು ಸಭೆಯಲ್ಲಿ ಹೇಳಲಾಯಿತು.
ನಾನು ನಮ್ಮ ಶಾಸಕ ನಿಖಿಲ್ ಕತ್ತಿ ನಮ್ಮ ಕುಟುಂಬದವರು ನಿಮ್ಮ ಸೇವೆ ಮಾಡಲು ಸದಾ ಸಿದ್ದರಿದ್ದೇವೆ ಎಂದು ಮಾಜಿ ಸಂಸದರಾದ ರಮೇಶ್ ಕತ್ತಿ ಅವರು ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಪೃಥ್ವಿ ಕತ್ತಿ, ಪವನ್ ಕತ್ತಿ, ಮಹಾವೀರ್ ನೀಲಜಗಿ, ಶಿವಾನಂದ್ ಮುಡಶಿ, ಬಸವರಾಜ್ ಹುಂದ್ರಿ, ಗುರುರಾಜ್ ಕುಲಕರ್ಣಿ, ಬಸವರಾಜ ಮಟಗಾರ, ಅಮರ ನೆರ್ಲಿ, ವೀರಸಾಬ ಮುಲ್ತಾನಿ, ರಮೇಶ್ ಹುಂಜಿ, ಉದಯ್ ಹುಕ್ಕೇರಿ, ಎ ಕೆ ಪಾಟೀಲ, ರಾಜು ಮುನ್ನೋಳಿ, ಹಲವಾರು ಗ್ರಾಮಗಳಿಂದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಶಿವಾಜಿ ಎನ್ ಬಾಲೆಶಗೋಳ




