ಬಸವನ ಬಾಗೇವಾಡಿ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಸವನ ಬಾಗೇವಾಡಿ ರೈತ ಹುತಾತ್ಮರ ದಿನಾಚರಣೆ. ಅಂಬೇಡ್ಕರ್ ಸರ್ಕಲ್ ದಿಂದ ತಸಿಲ್ದಾರ್ ಆಫೀಸ್ ವರೆಗೆ ರ‍್ಯಾಲಿ ಮಾಡಿದರು.ಇದರಲ್ಲಿ ಭಾಗವಹಿಸಿದವರು ಬಸವನ ಬಾಗೇವಾಡಿ ತಾಲೂಕಿನ ಅಧ್ಯಕ್ಷರಾದಂತಹ ವಿನೋದ್ ಪವಾರ್ ಮತ್ತು ಮಹಿಳಾ ಅಧ್ಯಕ್ಷರಾದಂತಹ ಕವಿತಾ ರಾಠೋಡ್ ಮತ್ತು ಕಾಶಿನಾಥ್ ಚೌಹಾಣ್ ಉಪಾಧ್ಯಕ್ಷ ಮತ್ತು ಶ್ರೀಕಾಂತ್ ರಾಠೋಡ್ ಪ್ರಧಾನ ಕಾರ್ಯದರ್ಶಿಮತ್ತು ಮೋಹನ್ ಚೌಹಾನ್ ಕಾರ್ಯದರ್ಶಿ ಮತ್ತು ಇನ್ನಿತರು ಗ್ರಾಮದ ರೈತರು ಸೇರಿ ಇ ರ್‍ಯಾಲಿ ಕಾರ್ಯಕ್ರಮವನ್ನು ಬಹು ವಿಜೃಂಭಣೆಯಿಂದ ನಡೆಸಿದರು.
ವರದಿ: ಕೃಷ್ಣ ರಾಠೋಡ್




