Ad imageAd image

ಕಂಪ್ಲಿ ನಗರದಲ್ಲಿ ಆಗಸ್ಟ್ 11 ರಂದು ಪತ್ರಿಕಾ ದಿನಾಚರಣೆ

Bharath Vaibhav
ಕಂಪ್ಲಿ ನಗರದಲ್ಲಿ ಆಗಸ್ಟ್ 11 ರಂದು ಪತ್ರಿಕಾ ದಿನಾಚರಣೆ
WhatsApp Group Join Now
Telegram Group Join Now

ಬಳ್ಳಾರಿ: ಜಿಲ್ಲೆ ಕಂಪ್ಲಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಬುದುವಾರ ಮಧ್ಯಾಹ್ನ 12:45 ಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ರಾಜ್ಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ಕಂಪ್ಲಿ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಯಿತು ಈ ಪೂರ್ವಭಾವಿ ಸಭೆಯಲ್ಲಿ ಆಗಸ್ಟ್ 11 ರಂದು ಪತ್ರಿಕಾ ದಿನಾಚರಣೆಯನ್ನು ಏರ್ಪಡಿಸಲಾಗುತ್ತೆ ಎಂದು ರಾಜ್ಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಮಾಹಿತಿ ತಿಳಿಸಿದರು.

ಈ ಸಂದರ್ಭದಲ್ಲಿ ಕಂಪ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷರಾದ ಇಂದ್ರಜಿತ್ ಸಿಂಗ್ ಉಪಾಧ್ಯಕ್ಷರು ಚನ್ನಕೇಶ್ವರ ರಘುವೀರ್ ಗೌರವಾಧ್ಯಕ್ಷ ರವಿ ಮಣ್ಣೂರ್ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಬೋ ವೇರ್ ಪದಾಧಿಕಾರಿಗಳಾದ ದುರ್ಗೇಶ್ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!