ಹರಾರೆ ( ಜಿಂಬಾಬ್ವೆ): ಇಲ್ಲಿನ ಹರಾರೆ ಸ್ಪೋಟ್ಸ್ ಕ್ಲಬ್ ಮೈದಾನದಲ್ಲಿಂದು ತ್ರಿಕೋನ ಕ್ರಿಕೆಟ್ ಸರಣಿಯ 6 ನೇ ಪಂದ್ಯ ನಡೆಯುತ್ತಿದ್ದು, ಜಿಂಬಾಬ್ವೆ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಪಂದ್ಯ ಸಾಯಂಕಾಲ 4:30 ಕ್ಕೆ ಆರಂಭವಾಗಲಿದ್ದು, ಈ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುವ ಮೂರನೇ ತಂಡವಾಗಿ ದಕ್ಷಿಣ ಆಫ್ರಿಕಾ ಕೂಡ ಪಾಲ್ಗೊಂಡಿದೆ.




