ಬೆಳಗಾವಿ : ಮಹಾನಗರ ಪಾಲಿಕೆಯಲ್ಲಿ ಭಾಷಾ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕರವೇ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಕನ್ನಡ ವಿರೋಧಿ ಎಂ .ಇ . ಎಸ್ ಬೆಂಬಲಿತ ನಗರ ಸೇವಕರ ವಿರುದ್ದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದರು.
ಈ ವಿಷಯ ಕುರಿತು ದೀಪಕ್ ಗುಡುಗನಟ್ಟಿಯವರು ಮಾತನಾಡಿದ್ದಾರೆ ಬನ್ನಿ ಕೇಳೋಣ.
ಈ ಸಂದರ್ಭದಲ್ಲಿ ಗಣೇಶ್ ರೋಕಡೆ , ಬಾಳು ಜಡಗಿ , ಸೇರಿದಂತೆ ರಕ್ಷಣಾ ವೇದಿಕೆ ಸಂಘಟನೆಯವರು ಇನ್ನು ಅನೇಕರು ಉಪಸ್ಥಿತರಿದ್ದರು .
ವರದಿ : ರಾಜು ಮುಂಡೆ




