ಗೋವಾ : ಇನ್ಮುಂದೆ ಕನ್ನಡಿಗರು ಗೋವಾದಲ್ಲಿ ವಾಹನ ಖರೀದಿಸುವಂತಿಲ್ಲ ಎಂಬ ಹೊಸ ಕಾನೂನು ಜಾರಿಗೆ ತರಲು ಗೋವಾದ ಬಿಜೆಪಿ ಸರ್ಕಾರ ನಿರ್ಧರಿಸಿದೆ.
ಕರ್ನಾಟಕ ಸೇರಿದಂತೆ ಇತರ ರಾಜ್ಯದವರು ವಾಹನ ಖರೀದಿಸಲು ಮತ್ತು ನೋಂದಣಿ ಮಾಡಿಸಲು ಪರವಾನಗಿ ನೀಡದಂತೆ ನಿರ್ಬಂಧ ಹೇರುವ ಕಾನೂನು ಜಾರಿಗೆ ತರಲು ಗೋವಾ ಸರ್ಕಾರ ಮುಂದಾಗಿದೆ.
ಕ್ಯಾಬ್, ಟ್ಯಾಕ್ಸಿಯನ್ನ ಕನ್ನಡಿಗರೇ ಹೆಚ್ಚು ಓಡಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಗೋವಾ ಸರ್ಕಾರ ಹೊಸ ಕಾನೂನು ಜಾರಿಗೆ ತರಲು ಗೋವಾ ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಿದೆ.




