Ad imageAd image

ಮಾದಿಗ ಒಳಮೀಸಲಾತಿ ಜಾರಿಗಾಗಿ ಪೂರ್ವ ಬಾವಿ ಸಭೆ

Bharath Vaibhav
ಮಾದಿಗ ಒಳಮೀಸಲಾತಿ ಜಾರಿಗಾಗಿ ಪೂರ್ವ ಬಾವಿ ಸಭೆ
WhatsApp Group Join Now
Telegram Group Join Now

ಕಲಬುರಗಿ: ಕಲಬುರಗಿ ಪಟ್ಟಣದಲ್ಲಿ ಕಲಬುರಗಿ ಜಿಲ್ಲಾ ಮಾದಿಗ ಮಹಾ ಒಕ್ಕೂಟ ವತಿಯಿಂದ ಮಾದಿಗ ಒಳಮೀಸಲಾತಿ ಜಾರಿಗಾಗಿ ಸಭೆ ಕುರಿತು ಮಾಜಿ ಕೇಂದ್ರ ಸಚಿವರಾದ ಎ ನಾರಾಯಣ ಸ್ವಾಮಿ ಅವರು ಒಳಮೀಸಲಾತಿ ಜಾರಿಗೆ ಕುರಿತು ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿ ವಿಚಾರವಾಗಿ ಯಾವ ಮಾದಿಗ ಸಂಬಂಧಿತ ಉಪಜಾತಿಗಳು ಒಳಮೀಸಲಾತಿ ಸಲುವಾಗಿ ಹೋರಾಟ ನಡೆದವು ಅನೇಕ ರಾಜಕೀಯ ನಾಯಕರು ಅಧಿಕಾರದ ಸಲುವಾಗಿ ಒಳ ಮೀಸಲಾತಿಯ ವಿಷಯವನ್ನು ಅಧಿಕಾರಕ್ಕೆ ಬರುವ ಸಲುವಾಗಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಿದೆ ಎಂದು ಅಧಿಕಾರ ಬರುವ ತನಕ ಹೇಳುತ್ತಾರೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತಮ್ಮ ಪ್ರಣಾಳಿಕೆಯಲ್ಲಿ ಇಡಲಾಯಿತು.ಯಾವ ಸಮಾಜಕ್ಕೆ ಉದ್ಯೋಗದಲ್ಲಿ ಹಿಂದುಳಿದ ರಾಜಕೀಯ ಆರ್ಥಿಕ ಸಾಮಾಜಿಕ ಸಾಂಸ್ಕೃತಿಕ ಹಿಂದುಳಿದ ವರ್ಗದವರಿದ್ದಾರೆಂದು ಅವರಿಗೆ ನ್ಯಾಯ ನೀಡಬೇಕು ಈ ಸಂದರ್ಭದಲ್ಲಿ ಬಸವರಾಜ್ ಮತ್ತಿಮೋಡ ಗ್ರಾಮೀಣ ಮತಕ್ಷೇತ್ರ ಕಲ್ಬುರ್ಗಿ ಉಮೇಶ್ ಕಾರಜೋಳ ದೇವೇಂದ್ರಪ್ಪ ನಾದ ಗೋಪಾಲರಾವ ಕಟ್ಟಿಮನಿ ಪರಮೇಶ್ವರ ಖಾನಾಪುರ್ ರಾಜು ವಾಡೆಕರ್ ವಿಜಯರಾಜ್ ಮಲ್ಲು ಕೋಡಂಬುಲ್ ಸುನಿಲ್ ಸಲ್ಗರ್ ಸೂರ್ಯಕಾಂತ್ ಕಾಂಬಳೆ

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!