Ad imageAd image

ನಾಲ್ಕನೇ ಟ್ವೆಂಟಿ-20 ಯಲ್ಲೂ ಗೆದ್ದು ಬೀಗಿದ  ಕಾಂಗರೂ

Bharath Vaibhav
ನಾಲ್ಕನೇ ಟ್ವೆಂಟಿ-20 ಯಲ್ಲೂ ಗೆದ್ದು ಬೀಗಿದ  ಕಾಂಗರೂ
WhatsApp Group Join Now
Telegram Group Join Now

ಬಸ್ಸೇಟೆರ್ರೆ ಸೆಂಟ್ ಕಿಟ್ಸ್ ( ವೆಸ್ಟ್ ಇಂಡೀಸ್): ಪ್ರವಾಸಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಇಲ್ಲಿ ನಡೆದಿರುವ ಐದು ಪಂದ್ಯಗಳ ಟ್ವೆಂಟಿ- ಸರಣಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ.

ನಿನ್ನೆ ತಡರಾತ್ರಿ ಇಲ್ಲಿ ಮುಗಿದ ನಾಲ್ಕನೇ ಪಂದ್ಯದಲ್ಲಿಯೂ ಗೆದ್ದ ಕಾಂಗರೂ ತಂಡ 4-0 ರಿಂದ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರುಗಳಲ್ಲಿ 9 ವಿಕೆಟ್ ಗೆ 205 ರನ್ ಗಳಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 19.2 ಓವರುಗಳಲ್ಲಿ 7 ವಿಕೆಟ್ ಗೆ 206 ರನ್ ಗಳಿಸಿ ಸತತ ನಾಲ್ಕನೇ ಪಂದ್ಯದಲ್ಲಿ ಜಯ ಸಾಧಿಸಿತು.

ಸ್ಕೋರ್ ವಿವರ

ವೆಸ್ಟ್ ಇಂಡೀಸ್ 20 ಓವರುಗಳಲ್ಲಿ 9 ವಿಕೆಟ್ ಗೆ 205

ಶೆರಪೆನ್ ರೋದರಪೋರ್ಡ್ 31 ( 15 ಎಸೆತ, 4 ಬೌಂಡರಿ, 2 ಸಿಕ್ಸರ್), ರೋಮಾರಿಯೋ ಶೆಪರ್ಡ್ 28 ( 18 ಎಸೆತ, 4 ಬೌಂಡರಿ, 1 ಸಿಕ್ಸರ್)

ಹೋಲ್ಡರ್ 26 ( 16 ಎಸೆತ, 4 ಬೌಂಡರಿ, 1 ಸಿಕ್ಸರ್ ) ಅರುಣ್ ಹಾರ್ಡೆ 24 ಕ್ಕೆ 2, ಜಂಪಾ 54 ಕ್ಕೆ 3)

ಆಸ್ಟ್ರೇಲಿಯಾ  19. 2 ಓವರುಗಳಲ್ಲಿ 7 ವಿಕೆಟ್ ಗೆ 206

( ಗ್ಲೇನ್ ಮ್ಯಾಕ್ಸವೆಲ್ 47 ( 18 ಎಸೆತ, 1 ಬೌಂಡರಿ, 6 ಸಿಕ್ಸರ್),  ಜೋಶ್ ಇಂಗ್ಲೀಷ್ 51 ( 30 ಎಸೆತ, 10 ಬೌಂಡರಿ, 1 ಸಿಕ್ಸರ್)

ಕ್ಯಾಮರೂನ್ ಗ್ರೀನ್ 55 ( 35 ಎಸೆತ, 3 ಬೌಂಡರಿ, 3 ಸಿಕ್ಸರ್) ಜೆಡಿ ಬ್ಲಾಡೆಸ್ 29 ಕ್ಕೆ 3)

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!