ಅಥಣಿ: ಏಷ್ಯಾ ಇಂಟರ್ನ್ಯಾಷನಲ ಕಲ್ಚರಲ ರೀಸರ್ಚ ಯೂನಿವರ್ಸಿಟಿ ಇವರಿಂದ ದಿನಾಂಕ 26-07-2025 ರಂದು ಹೊಸೂರು ,ತಮಿಳನಾಡುದಲ್ಲಿ ನಡೆದ ಗೌರವ ಡಾಕ್ಟರೇಟ್ ಪದವಿಯನ್ನು ಬೆಳಗಾವಿ ಸ್ಪೂರ್ತಿ ಅಭಿವೃದ್ಧಿ ಸಂಸ್ಥೆ ಸಂಸ್ಥಾಪಕರಾದ ಶ್ರೀಮತಿ ಜಯಶ್ರೀ ಸೂರ್ಯವಂಶಿ ಇವರಿಗೆ ಅವರ ವಿವಿದ ಕ್ಷೇತ್ರದಲ್ಲಿನ ಸಾಮಾಜಿಕ ಸಾಧನೆಯನ್ನು ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ ಕಲ್ಚರಲ ರೀಸರ್ಚ ಯೂನಿವರ್ಸಿಟಿಯ ಕುಲಪತಿಗಳು ಹಾಗೂ ಹಲವಾರು ಗಣ್ಯ ವ್ಯಕ್ತಿಗಳ ಸಮೂಕದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು .
ವರದಿ: ಸುಕುಮಾರ ಮಾದರ




