ಕಾಗವಾಡ :ಮಹಾರಾಷ್ಟ್ರ- ಕರ್ನಾಟಕ ಸಂಪರ್ಕ ಸೇತುವೆ ಬಂದ್ ಕುಡಚಿ ಉಗಾರಖುರ್ದ್ ಮದ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆ .
ಸಂಪೂರ್ಣವಾಗಿ ಮುಳುಗಡೆಯಾದ ಕುಡಚಿಯ ಬೃಹತ್ ಸೇತುವೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಉಗಾರ್ ಸಂಪರ್ಕ ಸೇತುವೆ.
ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಕೊಂಡಿಯಾಗಿರುವ ಸೇತುವೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಕೃಷ್ಣಾ ನದಿಯ ಒಳಹರಿವು ಹೆಚ್ಚಳ, .
ಸೇತುವೆ ಮೇಲೆ ಹರಿಯುತ್ತಿರುವ ನದಿ ನೀರು.
ಸಧ್ಯ ಸುಮಾರು 1 ಲಕ್ಷ 40 ಸಾವಿರ ಕ್ಯೂಸೇಕ್‌ನಷ್ಟು ಕೃಷ್ಣಗೆ ಒಳಹರಿವು.
ಸೇತುವೆ ಮುಳುಗಡೆಯಾಗಿ ಕರ್ನಾಟಕ ಮಹಾ ಸಂಪರ್ಕ ಬಂದ..
ಪರ್ಯಾಯ ಮಾರ್ಗ ಮೂಲಕ ಸಂಚಾರ.
ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ ಮಾಡಿದ ಕಾಗವಾಡ ಪೊಲೀಸ್ ಮತ್ತು ಕುಡಚಿ ಪೊಲೀಸ್
ವರದಿ: ಚಂದ್ರಕಾಂತ ಕಾಂಬಳೆ




