ಚನ್ನಮ್ಮನ ಕಿತ್ತೂರು : ಕಿತ್ತೂರಿನ ಆರ್ ಜಿ ಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾರದ ಜಿ ಎಂ ಗಣಾಚಾರಿ ರವರ ಸೇವಾ ನಿವೃತ್ತ ಸಮಾರಂಭ ಆರ್ ಜಿ ಎಸ್ ಪದವಿ ಪೂರ್ವ ಕಾಲೇಜಿನ ಗುರುಭವನದಲ್ಲಿ ಜರುಗಿತು.
ಪ್ರಾಚಾರ್ಯರಾದ ಜಿ ಎಂ ಗಣಾಚಾರಿ ರವರ ಬಗ್ಗೆ ಭಾರತ ವೈಭವ ದಿನ ಪತ್ರಿಕೆಯ ವರದಿಗಾರಾದ ಬಸವರಾಜ ಭೀಮರಾಣಿ ಮತ್ತು ಜಗದೀಶ ಕಡೋಲಿ ಅವರು ಭಾರತ ವೈಭವ ದಿನ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದರು ಸಮಾರಂಭದ ವೇದಿಕೆಯಲ್ಲಿ ಪೂಜ್ಯರ ಮತ್ತು ಗಣ್ಯರ ನೇತೃತ್ವದಲ್ಲಿ ಭಾರತ ವೈಭವ ದಿನ ಪತ್ರಿಕೆ ಸಂಚಿಕೆ ಬಿಡುಗಡೆ ಮಾಡಲಾಯಿತು. ಜಿ ಎಂ ಗಣಾಚಾರಿ ಅವರ ಬಗ್ಗೆ ಭಾರತ ವೈಭವ ದಿನ ಪತ್ರಿಕೆಯಲ್ಲಿ ಬಂದ ಲೇಖನ ಬಹಳ ಚೆನ್ನಾಗಿ ಬಂದಿದೆ ಎಂದು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಬಿವಿ ನ್ಯೂಸ್ ವರದಿಗಾರರಾದ ಬಸವರಾಜ ಭೀಮರಾಣಿ ಮತ್ತು ಜಗದೀಶ ಕಡೋಲಿ ಅವರು ಜಿ ಎಂ ಗಣಾಚಾರಿ ಅವರನ್ನು ಸಂದರ್ಶನ ಮಾಡಿದರು. ಜಿ ಎಂ ಗಣಾಚಾರಿ ಅವರು ಮಾತನಾಡಿ. 2017 ರಿಂದ 8 ವರ್ಷ ಅಮೋಘ ಸೇವೆಯನ್ನು ಮಾಡಿದ್ದೇನೆ ನನ್ನ ಜೋತೆ ಉಪನ್ಯಾಸಕರು.ವಿಧ್ಯಾರ್ಥಿಗಳು ಎಲ್ಲರೂ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿದರು.
ವರದಿ : ಜಗದೀಶ ಕಡೋಲಿ.




