ಬೆಳಗಾವಿ: ಯಂಡೆಕೂಟದ ಹತ್ತಿರ ಕರ್ತವ್ಯದ ಮೇಲಿದ್ದ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಏ.ಸಿ ಅಲಿಖಾನ್ ರವರು ವೃದ್ಧ ಮಹಿಳೆ ಒಬ್ಬರು ರಸ್ತೆ ದಾಟುತ್ತಿರುವುದನ್ನು ಗಮನಿಸಿ ಅವರಿಗೆ ಯಂಡೆಕೂಟದ ದಿಂದ ಬೋಗರವೇಸ್ ವರೆಗೂ ರಸ್ತೆ ದಾಟಲು ಸಹಾಯ ಮಾಡಿರುವ ಕಾರ್ಯ ಶ್ಲಾಘನೀಯ.
ವರದಿ: ಮಹಾಂತೇಶ್ ಎಸ್ ಹುಲಿಕಟ್ಟಿ




