——————————————————ಜಾನ ಕುರುಡರಂತೆ ಕುಳಿತಿರುವ ಅಥಣಿ ಅಬಕಾರಿ ಇಲಾಖೆ
ಅಥಣಿ: ಗಡಿ ಭಾಗಗಳಲ್ಲಿ ಹೆಚ್ಚಾದ ಅಕ್ರಮ ಮದ್ಯ ಮಾರಾಟ ಬಡ ಜನರಿಗೆ ಮಾರಕವಾಗಿ ಪರಿಣಮಿಸಿದೆ. ಅಥಣಿ ಅಬಕಾರಿ ಇಲಾಖೆ ಮಾತ್ರ ಯಾವುದು ಲೆಕ್ಕಕ್ಕಿಲ್ಲ ಅನ್ನುವ ಹಾಗೆ ಬೆಳ್ಳಂ ಬೆಳಗ್ಗೆ ರಾಜಾರೋಷವಾಗಿ ಬಾರ್ ಗಳನ್ನ ಓಪನ್ ಮಾಡಿಸಿ ಅಸಭ್ಯ ವರ್ತನೆ ತೋರುತ್ತಿದೆ.
ತಾಲೂಕಿನ ಕೋಹಳ್ಳಿ ಗ್ರಾಮದ ಹೊರವಲದ ಐಶ್ವರ್ಯ ಬಾರ್ & ರೆಸ್ಟೋರೆಂಟ್ ಬೆಳಂ ಬೆಳಿಗ್ಗೆ ಓಪನ್ ಮಾಡಿ ಕಾನೂನು ಬಾಹಿರವಾಗಿ ಅಕ್ರಮ ಮದ್ಯ ಮಾರಾಟ ಮಾಡಲು ಪ್ರಚೋದನೆ ನೀಡುತ್ತಿದೆ.
ಈ ಕುರಿತು ಅಥಣಿ ಅಬಕಾರಿ ಇಲಾಖೆ ಜಾಣ ಕುರುಡರಂತಿರೋದು. ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ ಶೀಘ್ರವೆ ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ತಾರಾ ಅಂತಾ ಕಾಡುನೋಡಬೇಕಿದೆ.
ವರದಿ: ಅಜಯ ಕಾಂಬಳೆ




