Ad imageAd image

250 ರೂಪಾಯಿ ಸಲುವಾಗಿ ಯುವಕರ ಮಧ್ಯೆ ಕಾಜಿನ ಬಾಟಲಿ ಇರಿತ

Bharath Vaibhav
250 ರೂಪಾಯಿ ಸಲುವಾಗಿ ಯುವಕರ ಮಧ್ಯೆ ಕಾಜಿನ ಬಾಟಲಿ ಇರಿತ
WhatsApp Group Join Now
Telegram Group Join Now

ಧಾರವಾಡ: ಜಿಲ್ಲೆ, ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ 02/08/2025 ರಂದು ರಾತ್ರಿ 8 ಗಂಟೆಗೆ ಹೆಬ್ಬಳ್ಳಿ ಬಸ್ ನಿಲ್ದಾಣದ ರಸ್ತೆಯಲ್ಲಿ ಯುವಕರಾದ ಪ್ರವೀಣ್ ಬ ಶಿರೂರು ಹಾಗೂ ರಾಎಸಾಬ್ ಖಾಸಿಂಸಾಬ್ ನದಾಫ್ ಸಾಕಿನ್ ಹೇಬ್ಬಳ್ಳಿ ಇವರ ಮಧ್ಯ 250 ರೂಪಾಯಿಯ ಸಲುವಾಗಿ ಮಾತಿನ ಚಕ್ಕಮಕಿಯಲ್ಲಿ ಮಾತನಾಡದ ವಿಷಯಗಳನ್ನ ಮಾತನಾಡಿ ಕಾಜಿನ ಬಾಟಲಿಯಿಂದ ಯುವಕನ ಹೊಟ್ಟೆ ಭಾಗಕ್ಕೆ ಹಾಗೂ ಎದೆಯ ಭಾಗಕ್ಕೆ ಕಾಜಿನ ಬಾಟಲಿಯಿಂದ ಆರೋಪಿಯಾದ ಪ್ರವೀಣ್ ಬ ಶಿರೂರು ಬಾಟಲಿಯಿಂದ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದು ಈ ಘಟನೆಯು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಹಾಗೂ ಗಾಯಗೊಂಡ ಯುವಕ ಗಂಭೀರ ಸ್ಥಿತಿಯಲ್ಲಿ ಹುಬ್ಬಳ್ಳಿಯ kmc ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾನೆ.

ವರದಿ: ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!