ರಾಯಚೂರು :ರಾಯಚೂರಿನಲ್ಲಿ ತಟ್ಟಿದ KSRTC ಬಂದ್ ಬಿಸಿ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ.
ಡಿಪೋದಿಂದ ಬಸ್ ನಿಲ್ದಾಣಕ್ಕೆ ಬಂದು ನಿಂತ ಬಸ್
KSRTC ಬಸ್ ನಿಲ್ದಾಣದಿಂದ ಬಸ್ ಬಿಡಲು ಸಾರಿಗೆ ನೌಕರರು ಹಿಂದೇಟು
ವಿವಿಧ ರಾಜ್ಯಗಳಿಂದ ಬಂದ ಪ್ರಯಾಣಿಕರು ಪರದಟ
ಮೇಲಾಧಿಕಾರಿಗಳು ಕೆಲಸ ಮಾಡಿ ಎನ್ನುತ್ತಾರೆ
ನಾವು ಕೆಲಸಕ್ಕೆ ಹೋಗಬೇಕು ಆದ್ರೆ ನಮಗೆ ವೇತನ ಹೆಚ್ಚಳವಾಗಬೇಕು
ನಾವು ದುಡಿಮೆಗೆ ತಕ್ಕ ವೇತನ ನಮಗೆ ನೀಡಿ
ನಾವು ಕಾಂಗ್ರೆಸ್ ಗೆ ಓಟು ಹಾಕಿದ್ದು
ನಾವು ಅಷ್ಟೇ ಅಲ್ಲ ನಮ್ಮ ತಲಾತಲಾಂತರದಿಂದ ನಾವು ಕಾಂಗ್ರೆಸ್ ಗೆ ಓಟು ಹಾಕಿದ್ದು ಎಂದ ಸಾರಿಗೆ ಸಿಬ್ಬಂದಿ
ವರದಿ: ಗಾರಲದಿನ್ನಿ ವೀರನಗೌಡ




