ಬೆಂಗಳೂರು : ಈ ದಿನ ಅಖಿಲ ಭಾರತ ಯಾದವ ಮಹಾಸಭಾ ವತಿಯಿಂದ ಅಹಿರ್ ರೆಜಿಮೆಂಟ್ ರಚಿಸುವ ಸಲುವಾಗಿ ಭಾರತ ದೇಶದ್ಯಾoಥ ಯಾದವ ಕಳಸ ಯಾತ್ರೆಯನ್ನು ಏರ್ಪಡಿಸಿದ್ದು ಈ ದಿನ ತಮಿಳ್ ರಾಜ್ಯದಿಂದ ಮಾಲೂರು ಗಡಿ ಬಾಗಧಲ್ಲಿ ಕರ್ನಾಟಕಕ್ಕೆ ಶ್ರೀ ಡಿ. ಟಿ.ಶ್ರೀನಿವಾಸ್ MLC ಹಾಗೂ ಅಧ್ಯಕ್ಷರು ಇವರ ನೇತೃತದಲ್ಲಿ ಹಾಗೂ ರಾಜ್ಯ ಹಾಗೂ ಮಾಲೂರು ತಾಲ್ಲೂಕ್ ಯಾದವ ಸಂಘದ ಪದಾಧಿಕಾರಿಗಳ ಸಮುಖದಲ್ಲಿ ಬರಮಾಡಿಕೊಂಡು ಮಾಲೂರು, ಬಂಗಾರಪೇಟೇ, ಕೆ ಜೀ ಎಫ್, ಮುಳಬಾಗಿಲು, ಮತ್ತು ಕೋಲಾರ್ ತಾಲೂಕಗಳಲ್ಲಿ ಮೆರವಣಿಗೆ ಮಾಡಲಾಯಿತು.

ಬಿ. ಉಮಾಶಂಕರ್ ಯಾದವ್ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಗೊಲ್ಲ ಯಾದವ ಸಂಘ, ಬೆಂಗಳೂರು.
ವರದಿ : ರಾಜು ಮುಂಡೆ




