
ಖ್ಯಾತ ಬಾಲಿವುಡ್ ನಟಿ ಕಾಜೋಲ್ ತಮ್ಮ 51 ನೇ ಹುಟ್ಟು ಹಬ್ಬವನ್ನು ವಿಶಿಷ್ಠವಾಗಿ ಆಚರಿಸಿಕೊಂಡರು. ಮಹಾರಾಷ್ಟ್ರ ರಾಜ್ಯ ಪ್ರಶಸ್ತಿಯನ್ನು ಬಾಚಿಕೊಂಡರು. ಇದೇ ಸಂದರ್ಭದಲ್ಲಿ ಅವರು ತಮ್ಮ ತಾಯಿ ತನುಜಾ ಅವರಿಂದ ಪಡೆದುಕೊಂಡ ವಿಶಿಷ್ಠ ‘ಸಾರಿ’ಯಲ್ಲಿ ಮಿಂಚಿದರು. ಸಾರಿ ಕಾಶ್ಮೀರಿ ಎಂಬ್ರೋಯ್ಡಾರೆಯಾಗಿದ್ದು, ಹುಟ್ಟು ಹಬ್ಬ ಸಂಭ್ರಮವನ್ನು ವಿಶಿಷ್ಠವಾಗಿ ಆಚರಿಸಿದರು.





