ಜಮಖಂಡಿ: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲು ಕೂಡಾ ವಾಯುವ್ಯ ಸಾರಿಗೆ ನೌಕರರ ಮುಷ್ಕರದಿಂದ ಜಮಖಂಡಿಯ ಸಿಂಗಾಪುರ್ ಮಾದರಿಯ ಬಸ್ ನಿಲ್ದಾಣವು ಕೂಡಾ ಸಂಪೂರ್ಣವಾಗಿ ಸಂಚಾರವನ್ನು ಬಂದ್ ಇರುವದು ಅರಿಯದ ಜನರು ತಮ್ಮ ತಮ್ಮ ಉರಿಗೆ ತೇರಳಲು ಪರದಾಡುವ ಪರಿಸ್ಥಿತಿಗೆ ಬಂದಾಗ ಕಾಸಗಿ ವಾಹನಗಳ ಮೋರೆ ಹೋಗಿದ್ದಾರೆ.
ಸಾರಿಗೆ ಬಸ್ ನಿಲ್ಲುವ ಸ್ಥಳದಲ್ಲಿ ಪೋಲಿಸರು. ಸಹಾಯಕ ಜಿಲ್ಲಾ ವರಿಷ್ಠಾಧಿಕಾರಿ.ಉಪವಿಭಾಗಾಧಿಕಾರಿ. ತಹಸೀಲ್ದಾರ್ . RTO .Dysp. cpi. Psi ಎಲ್ಲರು ಸೇರಿ ಜನರು ತೊಂದರೆ ಆಗದಂತೆ ನಿಗಾ ವಹಿಸಿದ್ದರು.
ವರದಿ: ಬಂದೇನವಾಜ ನದಾಫ




