ಬೆಳಗಾವಿ : ಸ್ವಸ್ತಿಶ್ರೀ. ಜೀನಸೇನ ಭಟ್ಟಾಕಾರ ಪಟ್ಟಾಚಾರ್ಯ ಮಠದಲ್ಲಿನ ಮಾಧುರಿ ಆನೆಯನ್ನು ಗುಜರಾತದ ವನತಾರಾ ವನ್ಯ ಜೀವಿ ಸಂರಕ್ಷಣಾ ಕೇಂದ್ರದಿಂದ ಮರಳಿ ಮಠಕ್ಕೆ ತರುವ ಕುರಿತು.
ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮತ್ತು ಬೆಳಗಾವಿಯ ಲೋಕಸಭಾ ಸದಸ್ಯರು ಜಗದೀಶ ಶೆಟ್ಟರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರು ಡಾ. ರಾಜೇಶ್ ನೇರ್ಲಿ ಹಿರಿಯ ಧುರೀಣರು . ಅಪ್ಪಾಸಾಹೇಬ್ ಚೌಗಲಾ. ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಸಂದೀಪ್ ಪಾಟೀಲ್ ಮತ್ತು ಚೇತನ್ ಪಾಟೇಲ್ .ಮಂಡಲದ ಯುವ ಮೋರ್ಚಾ ಅಧ್ಯಕ್ಷರು ವಿಕಾಸ್ ಪಾಟೀಲ್. ಮಂಡಲದ ಪ್ರಧಾನ ಕಾರ್ಯದರ್ಶಿ ವಿಕ್ರಾಂತ ದೇಸಾಯಿ. ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಗಳಾದ. ಸಂಜಯ್ ಪಾಟೀಲ್. ಚಿದಾನಂದ ಕೋಳಿ. ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷರು ಬಾಬಾಸಾಬ್ ಕೆಂಚನವರ. ಅಮರ ಯಾದವ. ವಿನಾಯಕ ಚಿರ್ಕುಡೆ. ಮಂಡಲದ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




