Ad imageAd image

ಜಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್: ಕಿವೀಸ್ ಬೃಹತ್ ಮೊತ್ತ

Bharath Vaibhav
ಜಿಂಬಾಬ್ವೆ ವಿರುದ್ಧದ ದ್ವಿತೀಯ ಟೆಸ್ಟ್: ಕಿವೀಸ್ ಬೃಹತ್ ಮೊತ್ತ
WhatsApp Group Join Now
Telegram Group Join Now

ಬುಲಾವಾಯೋ ( ಜಿಂಬಾಬ್ವೆ): ರಚಿನ್ ರವೀಂದ್ರ ( 165) ಹೆನ್ರಿ ನಿಕೋಲಸ್ (150) ಅದ್ಭುತ ಶತಕಗಳ ನೆರವಿನಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಂತ್ಯಕ್ಕೆ 3 ವಿಕೆಟ್ ಗೆ 601 ರನ್ ಗಳಿಸಿದ್ದು, ಒಟ್ಟಾರೆ 476 ರನ್ ಗಳ ಮುನ್ನಡೆ ಪಡೆದಿದೆ. ಜಿಂಬಾಬ್ವೆ ತನ್ನ ಮೊದಲ ಸರದಿಯಲ್ಲಿ 125 ರನ್ ಗಳನ್ನು ಗಳಿಸಿತ್ತು.

ಮುಖಪುಟ ಫೋಟೋ : ರಚಿನ್ ರವೀಂದ್ರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!