Ad imageAd image

ಕಂದಗಲ್ಲ ಹರಣಸಿಕಾರಿ ಬಾoಧವರ ಅದಿವಾಸಿ ದಿನಾಚರಣೆ 

Bharath Vaibhav
ಕಂದಗಲ್ಲ ಹರಣಸಿಕಾರಿ ಬಾoಧವರ ಅದಿವಾಸಿ ದಿನಾಚರಣೆ 
WhatsApp Group Join Now
Telegram Group Join Now

ಇಲಕಲ್:  ತಾಲೂಕಿನ ಕಂದಗಲ್ಲ ಗ್ರಾಮದ ಅಲೆ ಮಾರಿ ಅರೆ ಅಲೆಮಾರಿ ಅದಿವಾಸಿ ಜನಾಂಗದ ಹರಣಶಿಕಾರಿಯ
ಸರ್ವ ಸಮಾಜ ಭಾಂದವರು ವಿಶ್ವ ಆದಿವಾಸಿ ಬುಡಕಟ್ಟು ಜನಾಂಗದ 31ನೇ ಆದಿವಾಸಿ ಜನಾಂಗದ ದಿನಾಚರಣೆಯನ್ನು ಗ್ರಾಮದ ಹರಣಾಶಿಕಾರಿ ಕಾಲೋನಿಯಲ್ಲಿ ಆಚರಿಸಿದರು.
ಸಮಾಜದ ಮುಖಂಡರಾದ ರಾಮಣ್ಣ, ಕೃಷ್ಣಪ್ಪ,ಬಸವರಾಜ್, ಶಂಕರ್, ರುದ್ರಪ್ಪ, ಗುಂಡಪ್ಪ, ರಾಚಪ್ಪ, ಶೇಖಪ್ಪ,ಶಿವು, ಉತ್ತಮಪ್ಪ, ಅರ್ಜುನ್, ಸೇರಿದಂತೆ ಸಮಾಜದ ಹಿರಿಯರು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!