ಚಿಂಚೋಳಿ : ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸೇಡಂ ವಿಧಾನ ಸಭೆ ಕ್ಷೇತ್ರದ ಪೆಂಚನಪಳ್ಳಿ ಗ್ರಾಮದಲ್ಲಿ ಅಂಗವಾಡಿ ಕೇಂದ್ರ ನಿರ್ಮಾಣ ಕಾಮಗಾರಿ ಅಂದಾಜು ಮೊತ್ತ 20 ಲಕ್ಷಗಳು, ಪೆಂಚನಪಳ್ಳಿದಿಂದ ಬೇಡಕಪಳ್ಳಿ ಗ್ರಾಮದ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಯ ಅಂದಾಜು ಮೊತ್ತ 226.78 ಲಕ್ಷಗಳ ಅಡಿಗಲ್ಲು ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡದ್ದರು.
ರೂ. 52 ಸಾವಿರ ಕೋಟಿ ಬಡವರ ಮನೆ ಬಾಗಿಲಿಗೆ ಮುಟಿದೆ ಡಾ. ಶರಣಪ್ರಕಾಶ ಪಾಟೀಲ್ ಕಾಂಗ್ರೆಸ್ ಸರಕಾರ ಬಡವರಿಗೆ ನ್ಯಾಯ ಕೊಡುವ ಸರಕಾರವಾಗಿದೆ,ಬಡವರ ಜೀವನ ಬದಲಾವಣೆ ಆಗಬೇಕಾಗಿದೆ,ಉತ್ತಮವಾದ ಶಿಕ್ಷಣ ಬಡ ಮಕ್ಕಳಿಗೆ ಸೀಗಬೇಕಾಗಿದೆ, ನುಡಿದoತೆ ನಡೆಯುವ ಸರಕಾರ ನಮ್ಮ ಕಾಂಗ್ರೇಸ್ ಸರಕಾರ ಆಗಿದೆ,5 ಗ್ಯಾರಂಟಿಗಳನ್ನು ಮೂಲಕ ರೂ. 52 ಸಾವಿರ ಕೋಟಿ ಬಡವರ ಮನೆ ಬಾಗಿಲಿಗೆ ಮುಟಿಸಿದ್ದ ಕಾಂಗ್ರೆಸ್ ಸರಕಾರ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಇಲಾಖೆ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಜನರ ಉದ್ದೇಶಿಸಿ ಮಾತನಾಡಿದ್ದರು.
ವರದಿ: ಸುನಿಲ್ ಸಲಗರ




