ಜಮಖಂಡಿ: ತಾಲೂಕಿನ ಮುತ್ತೂರ ಗ್ರಾಮದಲ್ಲಿ ಶ್ರೀ 1008 ಮಹಾವೀರ ದಿಗಂಬರ ಜೈನ ಮಂದಿರದಲ್ಲಿ ಪ.ಪೂ ಶ್ರೀ 108 ಆಚಾರ್ಯರತ್ನ ಬಾಹುಬಲಿ ಮುನಿ ಮಹಾರಾಜರ ಪರಮ ಶಿಷ್ಯರಾದ ಪ.ಪೂ ಶ್ರೀ 105 ಧರ್ಮಮತಿ ಮಾತಾಜಿ ಅವರ ಪ.ಪೂ ಶ್ರೀ 105 ಧರ್ಮ ಮತಿ ಮಾತಾಜಿಯವರ ದೀಕ್ಷಾ ಜಯಂತಿಯ ಕಾರ್ಯಕ್ರಮದ ನಿಮಿತ್ಯ ಪಾವನ ಸಾನಿದ್ಯದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ ಪೂಜೆ ನಂತರ ಕರ್ಮದಹನ ಆರಾಧನೆ ವಿಧಾನವನ್ನು ಪ. ಪೂ. ಶಾಂತಿಮೂರ್ತಿ 108 ಆಚಾರ್ಯ ಶ್ರೀ ದೇವಸೇನ ಮಹಾರಾಜರ ಸಭಾಭವಣದಲ್ಲಿ ಜೈನ ದರ್ಮದ ಶ್ರಾವಕ ಮತ್ತು ಶ್ರಾವಕಿಯರು ಆರಾಧನೆಯಲ್ಲಿ ಭಾಗವಹಿಸಿದ್ದರು.
ವರದಿ: ಬಂದೇನವಾಜ ನದಾಫ




