———————————————ರಸ್ತೆ ಬದಿ 79 ಗಿಡಗಳನ್ನು ನೆಡುವ ಮೂಲಕ ಸರಳ ರೀತಿಯಲ್ಲಿ ಆಚರಣೆ
ಯಳಂದೂರು: ತಾಲ್ಲೋಕು ಆಸ್ಪತ್ರೆ 79ನೇ ಸ್ವಾತಂತ್ರ್ಯ ದಿನವನ್ನು ರಸ್ತೆಯ 2ಬದಿಗಳಲ್ಲಿ 79 ಗಿಡಗಳನ್ನು ನೆಡುವುದರ ಮೂಲಕ ಸರಳವಾಗಿ ಆಚರಣೆಯನ್ನು ಮಾಡಲಾಯಿತು.
ತಾಲ್ಲೋಕು ಆಡಳಿತ ವೈದ್ಯಧಿಕಾರಿ ಡಾ ಶ್ರೀಧರ್ ಧ್ವಜಾರೋಹಣ ನೆರೆವರಿಸಿದರು. ಸಂವಿಧಾನ ಪೀಠಿಕೆಯನ್ನು ಓದಲಾಯಿತು.
ಡಾ ಶ್ರೀಧರ್ ರವರು ಮಾತನಾಡಿ ನಾವು 79ನೇ ಸ್ವಾತಂತ್ರ್ಯ ದಿನವನ್ನು 79ಹಣ್ಣಿನ ಹಾಗೂ ಹೂವಿನ ಗಿಡಗಳನ್ನು ನೆಡುವುದರ ಮೂಲಕ ಆಚರಣೆ ಮಾಡುತಿದ್ದೇವೆ ಇಂದು ತಿಳಿಸಿದರು
ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗಳಾದ ಡಾ ನಾಗೇಂದ್ರ ಮೂರ್ತಿ, ಡಾ ನಾಗೇಶ್, ಡಾ ಕೃಷ್ಣ ಪ್ರಸಾದ್,ಡಾ ಶಶಿರೇಖಾ, ಹಾಗೂ ಸಿಬ್ಬಂದಿವರ್ಗದವರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ



