Ad imageAd image

79ನೇ ಸ್ವಾತಂತ್ರ್ಯ ದಿನಾಚರಣೆ

Bharath Vaibhav
79ನೇ ಸ್ವಾತಂತ್ರ್ಯ ದಿನಾಚರಣೆ
WhatsApp Group Join Now
Telegram Group Join Now

ಕಾಗವಾಡ: ಶಿರುಗುಪಿ ಶುಗರ್ ವರ್ಕ್ ಲಿಮಿಟೆಡ್ ಕಾಗವಾಡ ಅವರು ಕಾರ್ಖಾನೆ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕ‌ರ್ ಮತ್ತು ಮಹಾತ್ಮ ಗಾಂಧೀಜಿ ಭಾರತ ಮಾತೆ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ತದನಂತರ ಧ್ವಜಾರೋಹಣ ಮಾಡಿ ಮಾಜಿ ಶಾಸಕರು ಮತ್ತು ಸುರುಗುಪ್ಪಿ ಶುಗರ್ ಚರ್ಮನರು ಕಲ್ಲಪ್ಪಣ್ಣ ಮೆಗ್ಗೆನವರ್ ಮತ್ತು ಕಾರ್ಖಾನೆ ನಿರ್ಧೀಶಕರು ಮಹಾವೀರ್ ಸುಗ್ಗನ್ನರು ಮತ್ತು ಅರುಣ್ ಫರಾoಡೆ ಕಾರ್ಖಾನೆ ಉಪಾಧ್ಯಕ್ಷರು ಹಾಗೂ ಕಾರ್ಯನಿರ್ವನೇ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವೀರೇಂದ್ರ ಜಾಡರ್ ಮಹಾವೀರ ಬಿರನಾಳೆ ನಿತಿನ್ ರಜಪೂತ್ ಬಜರಂಗ್ ಕಾಂಬಳೆ ಅಮರ ಪರುತಗಾಲೆ ಜ್ಯೋತಿಬಾ ಪಡತರೆ ಸೆಕ್ಯೂರಿಟಿ ಆಫೀಸರ್ ಬಾಬಾ ಸಾಹೇಬ್ ದೇವಮಾನಿ ವಿದ್ಯಾರ್ ದೋಂಡರೆ ಇದ್ದರು.

ವರದಿ: ಚಂದ್ರಕಾಂತ ಕಾಂಬಳೆ 

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!