ಚಿಂಚೋಳಿ: ಕಲ್ಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯವಾಗಿ ಕನ್ನಡ ಮಾಧ್ಯಮ ಶಿಶು ವಿಹಾರ ಹಾಗೂ ಆಂಗ್ಲ ಮಾಧ್ಯಮ ಎಲ್‍ಕೆಜಿ ಯುಕೆಜಿ ಶಾಲೆ ಮಕ್ಕಳಿಂದ ಕೃಷ್ಣನ ವೇಷ ಧರಿಸಿ ಮಕ್ಕಳ ಒಂದು ಕೃಷ್ಣನ ಹಾಡು ನೃತ್ಯ ಮಾಡುವುದರ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿನಾ ಆಚರಣೆ ಮಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಅಧಿಕಾರಿಗಳಾದ ರೇವಣಸಿದ್ದಪ್ಪ ಚೌದ್ರಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ರೇವತಿ ಸಹಾಯಕ ಪ್ರಾಧ್ಯಾಪಕರು ಸುಲೇಪೇಟ್ ಅತಿಥಿಗಳಾಗಿ ಶ್ರೀಮತಿ ಭಾಗ್ಯಮ್ ಮಹಿಳಾ ಪೊಲೀಸ್ ಸುಲೇಪೇಟ. ಸಿದ್ದಲಿಂಗಪ್ಪ. ಸಿಬ್ಬಂದಿಗಳಾದ ಭೀಮರೆಡ್ಡಿ.ಆಶಪ್ಪ ಅಣವೀರ.ಜ್ಯೋತಿ ಪಾಟೀಲ್.ಸುಜಾತ.ಪ್ರಭುಲಿಂಗ ಸ್ವಾಮಿ.ಸಿದ್ದಯ್ಯ.ಮಹೇಶ್. ಮುಂತಾದವರು ಉಪಸ್ಥಿದ್ದರು.
ವರದಿ: ಸುನಿಲ್ ಸಲಗರ




