ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ನಡೆದಂತಹ 79 ಸ್ವತಂತ್ರ ದಿವಸ ವಿಜೃಂಭಣೆಯಿಂದ ಜರಗಿತು ಪಿ ಕೆ ಪಿ ಎಸ್ ಅಧ್ಯಕ್ಷರು ಸಚಿನ್ ಗೌಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು.
ಸೈನ್ಸ್ ಲ್ಯಾಬ್ ಇದೆ ದಿವಸದಂದು ಉದ್ಘಾಟಿಸಿದರು ವಿಶೇಷವಾಗಿತ್ತು ಶಾಲೆಯ ಮುಖ್ಯ ಗುರುಗಳು ಬೇಗಂ ಪಲ್ಲಿ ಮೇಡಂ ಶಿಕ್ಷಕರು ಗಾಡಿಗೆ ಸರ ಭಗವಾನ್ ಮೇಡಂ ಶಿಕ್ಷಕರು ಉಪಸ್ಥಿರಿದ್ದರು ಉರ್ದು 1)ಎಸ್‌ಡಿಎಂಸಿ ಅಧ್ಯಕ್ಷರು ಇಸ್ಮಾಯಿಲ್ ಬಾಗಲಕೋಟೆ 2)ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷರು ಗಣಿ ಮುಲ್ಲಾ 3)ರಫೀಕ್ ಬಾವುರು 4)ರಫೀಕ್ ಹೆಬ್ಬಾಳ ಟೇಲರ್ 5)ನೂ ಮೌಲಾನ ನಾಯ್ಕೋಡಿ 6)ಪಿಕೆಪಿಎಸ್ ಸದಸ್ಯರು ಬಂದೇನವಾಜ್ ಕತ್ನಳ್ಳಿ 7)ರಹಮಾನ್ ಗುಡ್ನಾಳ 8(ಮೊಹಮ್ಮದ್ ದೊಡ್ಡಿಮನಿ 9)ಇಬ್ರಾಹಿಂ ಮೇಸ್ತ್ರಿ ಶಿವಣಗಿ 10)ಇಸ್ಮಾಯಿಲ್ ನಾಯ್ಕೋಡಿ




